
.ವರದಿ: ಕೆ ಟಿ ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ::
ಸಮೀಪ ಏಕಾಂತೇಶ್ವರಿ ಮಠದ ಆವರಣದಲ್ಲಿ ಗೃಹರಕ್ಷಕ ದಳ ವತಿಯಿಂದ ಕವಾಯತ್ ನಡೆಸಲಾಯಿತು. ಇದೆ ವೇಳೆ ಗೃಹರಕ್ಷಕ ದಳದ ಘಟಕ ಅಧಿಕಾರಿ ವೈ.ಬಿ ತಿಪ್ಪೇಸ್ವಾಮಿ ಮಾತನಾಡಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ನಮ್ಮ ಗೃಹರಕ್ಷಕದಳ ಸಿಬ್ಬಂದಿ ಪ್ರತಿ ವಾರ ಕವಾಯತ್ ನಡೆಸಬೇಕು ಸಿಬ್ಬಂದಿಗಳಿಗೆ ಸರ್ಕಾರ 100 ರೂಪಾಯಿ ಮಾತ್ರ ನೀಡುತ್ತಾರೆ, ಇನ್ನೂ ಸಂಭಾವನೆಯನ್ನು ಹೆಚ್ಚಿಸಬೇಕು ಪೋಲೀಸ್ ಠಾಣೆಯಲ್ಲಿ 5 ದಿನ, ಅಬಕಾರಿ ಇಲಾಖೆಯಲ್ಲಿ 3 ದಿನ ಕಾರ್ಯ ನಿವಹಿಸುತ್ತಿದ್ದಾರೆ, ಈ ಹಿಂದೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಿಲ್ಲ, ಪಟ್ಟಣದಲ್ಲಿ ಇತ್ತಿಚ್ಚಿಗೆ ಕಳ್ಳತನಗಳು ಆಗತ್ತಿದ್ದು ದೇವಸ್ಥಾನ ಹತ್ತಿರ ರಾತ್ರಿ ಸಮಯದಲ್ಲಿ ಸೇವೆ ಸಲ್ಲಿಸಲು 6 ಜನಕ್ಕೆ ಬೇಡಿಕೆ ಇಟ್ಟಿದ್ದು ಅದರಲ್ಲಿ 3 ಸಿಬ್ಬಂದಿಗಳಿಗೆ ಮಂಜೂರು ಕಲ್ಪಸಿದ್ದು ನಮ್ಮ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ತಗೆದುಕೊಳ್ಳುವಂತೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದವೆ.
ಇದೇ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು ಗೃಹರಕ್ಷಕ ದಳದ ಘಟಕ ಅಧಿಕಾರಿ ವೈ.ಬಿ ತಿಪ್ಪೇಸ್ವಾಮಿ, ಓ ಬೋಸಯ್ಯ, ಹೆಚ್ ಚೌಡಪ್ಪ, ಸಿ ಮಹಾಂತೇಶ್, ಸಿ ತಿಪ್ಪೇಸ್ವಾಮಿ, ಬಿ ಮಂಜಣ್ಣ, ಟಿ ರಾಕೇಶ್, ಸಿ ಆರ್ ರಮೇಶ್, ಎಂ ಓ ಮಂಜಣ್ಣ, ಆರ್ ರಾಜು ಇನ್ನೂ ಮುತಾಂದವರು


About The Author
Discover more from JANADHWANI NEWS
Subscribe to get the latest posts sent to your email.