
ದಾವಣಗೆರೆ ಏ.8 ಚಳ್ಳಕೆರೆ ನಗರದ ಸಂಯುಕ್ತಮಾರ್ಟ್ ಏಜೆನ್ಸಿ ರವೀಂದ್ರನಾಥ ಇವರ ಪುತ್ರ ರಾಹುಲ್ ಆರ್ ಮಠದ್ ದಾವಣಗೆರೆಯ ಸಾರ್ ಎಂ ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 595/600ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾನೆ.

About The Author
Discover more from JANADHWANI NEWS
Subscribe to get the latest posts sent to your email.