ಚಳ್ಳಕೆರೆ ಜ.8
ಅಮೂಲ್ಯವಾದ ಜೀವ ಜಲ ಚರಂಡಿಪಾಲು .ಎಂಬ ತಲೆಬರಹದಡಿ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ನಗರದಭೆ ಸಿಬ್ಬಂದಿಗಳು ದುಸ್ಥಿಗೆ ಮುಂದಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಸಂಗೊಳ್ಳಿರಾಯಣ್ಣ ರಸ್ತೆಯಿಂದ ಪೋಲಿಸ್ ಠಾಣೆ ಹಾಗೂ ತಾಲೂಕು ಕಚೇರಿಗೆಂದು ಪೈಪ್ ಲೈನ್ ಮೂಲಕ ವಾಣಿವಿಲಾಸ ಸಾಗರದ ನೀರು ಒದಗಿಸಲಾಗುತ್ತಿದ್ದು ಕಳೆದ ಸುಮಾರು 3 ತಿಂಗಳಿಂದೆ ತಾಲೂಕು ಕಚೇರಿ ಆವರಣದಕದಲ್ಲಿ ಅಭಿವೃದ್ಧಿ ಕೆಲಸ ಮಾಡುವಾಗ ಜೆಸಿಬಿ ಯಂತ್ರದಿಂದ ಕೆಲಸಮಾಡುವಾಗ ಪೈಪ್ ಕಿತ್ತು ಹೋಗಿದ್ದು ಅದನ್ನು ಮತ್ತೆ ದುರಸ್ಥಿ ಮಾಡದೆ ಇರುವುದರಿಂದ ಸುಮಾರು ಮೂರು ತಿಂಗಳಿಂದ ನೀರು ಪೋಲಾಗುತ್ತಿರುವ ಬಗ್ಗೆ ವರದಿ ಬೆಳಕು ಚೆಲ್ಲಾಗಿತ್ತು.
ನಗರಸಭೆ ಅಧಿಕಾರಿಗಳು ಪೈಪ್ ಲೈನ್ ದುರಸ್ಥಿ ಪಡಿಸಿ ಪೋಲಾಗುತ್ತಿರುವ ನೀರನ್ನು ನಿಲ್ಲಿಸಿದ್ದಾರೆ.
ಇದು ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್.




About The Author
Discover more from JANADHWANI NEWS
Subscribe to get the latest posts sent to your email.