March 16, 2026
Screenshot_20241207_162430.png

ಚಳ್ಳಕೆರೆ ಡಿ.7

ಹಳೆ ತಾಲೂಕು ಕಚೇರಿಯ ಕಟ್ಟಡ ದುರಸ್ತೆ ಕಾರ್ಯ.ನೇತಾಡುವ ವಿದ್ಯುತ್ ವೈರ್ ಹಾಗೂ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಸುವಂತೆ ಲೋಕೋಪಯೋಗಿ ಇಕಾಖೆ ಅಧಿಕಾರಿಗೆ ಶಾಸಕ ಟಿ.ರಘುಮೂರ್ತಿ ತಾಕಿತು ಮಾಡಿದರು.
ನಗರದ ತಾಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಳೆ ತಾಲೂಕು ಕಚೇರಿ ದುರಸ್ಥಿ ಕಾಮಗಾರಿ ವೀಕಗಷಣೆ ಮಾಡಿ ಮಾತನಾಡಿದರು.
ತಾಲೂಕು ಕಚೇರಿ ಆವರದೊಳಗೆ ಸಾರ್ವಜನಿಕರ ವಾಹನ ಗಳಿಗೆ ನಿಷೇಧ ಮಾಡಿ ಕಾಂಪೌಂಡ್ ಹೊರಗೆ ನಿಲುಗಡೆ ಮಾಡುವ ವವಸ್ಥೆ ಮಾಡಿ.
ಕಚೇರಿ ಆವರದಲ್ಲಿ ಕಟ್ಟಡಕ್ಕೆ ಅಪಾಯವಾದಂತೆ ಅಲ್ಲಲಿ ನೆರಳು ನೀಡುವ ಗಿಡಗಳನ್ನು ನೆಡುವ ಮೂಲಕ ಅಲ್ಲಿಲ್ಲಿ ಕಚೇರಿಗೆ ಬರುವ ಸಾರ್ವಜನಿಕರು ಕುಳಿತುಕೊಳ್ಳಲು ಸೀಮೆಂಟ್ ಬೆಂಚುಗಳನ್ನು ಹಾಕುವಂತೆ ಲೋಕೋಪಯೋಗಿ ಇಮಾಖೆ ಎಇಇ ವಿಜಯಬಾಷ್ಕರ್ ಗೆ ಸೂಚಿಸಿದರು.
ಸರಕಾರಿ ಶಾಲೆಗಳ ನೂತನ ಕೊಠಡಿಗಳ ಕಾಮಾರಿ ಪೂರ್ಣಗೊಳಿಸಿ ಪೂರ್ಣಗೊಂಡ ಕಟ್ಟಡಗಳಿಗೆ ಬಣ್ಣ ಬಳಿಸುವಂತೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲು ಬರಲಿದ್ದು ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ.ಸಮಸಜಕಲ್ಯಾಣಾಧಿಮಾರಿ ದೇವ್ಲನಸಯ್ಕ. ಬಿಸಿಎಂ ಅಧಿಕಾರಿ ರಮೇಶ್.ಪೌರಾಯುತ್ತ ಜಗ್ಗರೆಡ್ಡಿ. ಎಸ್ಟಿ ಇಲಾಖೆ ಅಧಿಕಾರಿ ಶಿವರಾಜ್ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading