ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಾಲಿಗ್ರಾಮ ಪಟ್ಟಣದಲ್ಲಿ ಶಾಸಕರಾದ ಡಿ.ರವಿಶಂಕರ್ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಸ್.ಬಿ.ಮಂಜುನಾಥ್, ಕಂಠಿಕುಮಾರ್, ಅರುಣ್ ರಾಜ್, ಬಲರಾಮೇಗೌಡ, ಚಂದು, ಮೂರ್ತಿ, ಡಿ.ದೇವರಾಜ, ಶೌಕತ್, ಮಹೇಶ್, ಎಸ್.ಕೆ.ಗಿರೀಶ್, ಅಶೋಕ್, ಸಂತೋಷ, ನಾರಾಯಣ ಸೇರಿದಂತೆ ಹಲವರು ಇದ್ದರು.