ಚಳ್ಳಕೆರೆ ನ.7
ಶಾಲಾ ಕಾಲೇಜು.ಸರಕಾರಿ ಕಚೇರಿಗಳ ಬಳಿ ಗುಟ್ಕಾ ಮಾರಾಟ ಹಾಗೂ ಸೇವನೆ ನಿಶೇಷದ ನಡುವೆ ಅಂಗಡಿಗಳ ಸಾಲು ಸಾಲು…
ಹೌದು ಇದು ಚಳ್ಳಕೆರೆ ನಗರದ ಪಾಡಗಡ ರಸ್ತೆಯ ದೇವರಾಜು ಅರಸು ಭವನ
ದೇವರಾಜು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ. ದೇವರಾಜು ಅರಸು ವಿದ್ಯಾರ್ಥಿ ಹಾಗೂ ಬಾಲಕಿಯರ ವಸತಿ ಶಾಲೆ. ಸಾರಿಕಾರಿ ಐಟಿಐ ಕಾಲೇಜು. ಮೂರಾರ್ಜಿ ವಸತಿ ಶಾಲೆ. ಆದರ್ಶ ವಿದ್ಯಾಲಯಗಳ ಸಂಖ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿನಿಲಯ .ಬಿಸಿಎಂ ಕಚೇರಿ ಕಾಣದಂತೆ ಕಾಫಿ ಟೀ. ಎಗ್ ರೈಸ್.ಪಾನಿಪುರಿ .ಕ್ಯಾಂಟೀನ್ ಗಳ ಸಾಲು ಸಾಲು ಇದ್ದು ಅಂಗಡಿಗಳಲ್ಲಿ ಬೀಡಿ.ಸಿಗರೇಟ್ .ಗುಟ್ಕಾ ತಂಬಾಕು ಉತ್ಪನ್ನ ಪದಾರ್ಥಗಳನ್ನು ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದು. ವಿದ್ಯಾರ್ಥಿಗಳು ಗುಟ್ಕಾ ಹಾಗೂ ಸೀಗರೇಟ್ ದುಶ್ಚಟಗಳಿಗೆ ದಾಸರಾಗಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂದತೆ ವಿದ್ಯಾರ್ಥಿನಿಯಗಳ ಒಳಗಿನ ಗೋಡಗಳಿಗೆ ಉಗಿಳಿರುವ ಗುಟ್ಕಾಕ ಕಲೆ ಎದ್ದು ಕಾಣುತ್ತಿದೆ
ವಿಧ್ಯಾರ್ಥಿನಿಲಯ ಶಾಲಾ ಕಾಲೇಜು ಸರಕಾರಿ ಕಚೇರಿಗಳಿರುವ ಪ್ರದೇಶದಲ್ಲಿ ಪೆಟ್ಟಿಗೆ ಅಂಗಡಿಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗುಟ್ಕಾ ಮಾರಾಟ ಅಂಗಡಿಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.





About The Author
Discover more from JANADHWANI NEWS
Subscribe to get the latest posts sent to your email.