
ಚಳ್ಳಕೆರೆ ಜೂ.7.
ಚಳ್ಳಕೆರೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ಕೆ.ಸಿ.ನಾಗರಾಜ್. ಉಪಾಧ್ಯಕ್ಷೆಯಾಗಿ ತಿಪ್ಪಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.












ನಿರ್ದೇಶಕರಾಗಿ ಬಿ.ಸಿ.ಸತೀಶ್ ಕುಮಾರ್.ಪ್ರಶಾಂತ್.ಸತೀಶ್ ಬಾಬು. ವೀರಭದ್ರಣ್ಣ.ಮಹದೇವಮ್ಮ.ಜಲ್ದೀರಪ್ಪ.ಪುಟ್ಟೀರಮ್ಮ.ಓಬಳಮ್ಮ.ಎನ್.ಮಂಜುನಾಥ.ನಾಗರಾಜ.ಚಂದ್ರಣ್ಣ.ಟಿ.ಎ.ಟಿ ಕುಮಾರ.ಸಿ.ಮಂಜುನಾಥರೆಡ್ಡಿ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.