
ಚಳ್ಳಕೆರೆ ಏ 7.ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಪೋಲಿಸರು ಇಸ್ಪೀಟ್ ಅಡ್ಡೆಮೇಲೆ ದಾಳಿ ಪ್ರಕರಣ ದಾಖಲು. ಚಳ್ಳಕೆರೆ ತಾಲೂಕಿನ ಕುರಡಿಹಳ್ಳಿ ಗ್ರಾಮದ ಈಶ್ವರದೇವಸ್ಥಾನ ಆವರಣದಲ್ಲಿ ನರಸಿಂಹಮೂರ್ತಿ ಹಾಗೂ ಇತರರು ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡ್ಡೆಮೇಲೆ ದಾಳಿ ಮಾಡಿ4310 ರೂ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ದಾಳಿಯಲ್ಲಿಪಿಎಸ್ ಐ ಧರೆಪ್ಪ.ಸಿಬ್ಬಂದಿಗಳಾದ ರಂಗನಾಥ್.ಕೃಷ್ಣ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.