March 20, 2026
1000230252.jpg

ಚಿತ್ರದುರ್ಗ ನ.7                     ಪ್ರಪ್ರಥಮ ಬಾರಿಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ   ದಿನಾಂಕ 10.01.2025 ಶುಕ್ರವಾರ ದಂದು    ದೇವಸ್ಥಾನದ ಪ್ರಧಾನ ಅರ್ಚಕರಾದ  ಸತೀಶ್ ಸ್ವಾಮಿ ಹಾಗೂ ಆನಂದ್ ಸ್ವಾಮಿ ನೇತೃತ್ವದಲ್ಲಿ ವೈಕುಂಠ ಏಕಾದಶಿ  ಪೂಜಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಸತ್ಯನಾರಾಯಣ ದೇವರಿಗೆ  ಅಲಂಕಾರ ಅಭಿಷೇಕ ಪೂಜೆ ,  ಬೆಳಿಗ್ಗೆ 6  ಗಂಟೆಯಿಂದ ದೇವರಿಗೆ ಪ್ರಕಾರೋತ್ಸವ ಉತ್ತರಭಾಗಿಲು ಪೂಜೆ , ಅಲಂಕಾರ   ಸೇವೆ ಏರ್ಪಡಿಸಿರುತ್ತಾರೆ.  ಈ ಕಾರ್ಯಕ್ರಮದಲ್ಲಿ  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ವೈಕುಂಠ ದ್ವಾರದ ಮೂಲಕ  ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತಮ್ಮ ತನು ಮನ ದೊಂದಿಗೆ ಸಹಕರಿಸಿ   ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ತಮ್ಮ ಕುಟುಂಬ ಸಮೇತ   ಆಗಮಿಸಿ  ದೇವರ ಆಶೀರ್ವಾದ ಪಡೆಯಬೇಕೆಂದು  ವಿನಂತಿಸುತ್ತಿದ್ದೇನೆ.  ಶರಣ್ ಕುಮಾರ್ ಅಧ್ಯಕ್ಷರು ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕಾರ್ಯದರ್ಶಿಯಾದ ಎಂ ಪಿ  ವೆಂಕಟೇಶ    ತಿಳಿಸಿದ್ದಾರೆ.         ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ 9342310469  ಸಂಪರ್ಕಿಸಿ. 

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading