ಚಳ್ಳಕೆರೆ ಫೆ.7 ಇತ್ತೀಚೆಗೆ ನಗರದಲ್ಲಿ ಬೈಕ್ ಕಳವು ಪ್ರಕರಣ ಹೆಚ್ಚಳದ ಬೆನ್ನಲ್ಲೇ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣ ಮುಂಭಾಗಲ್ಲಿ ಬೈಕ್ ಒಂದು ಸುನಾರು ನಾಲ್ಕು ತಿಂಗಳಿಂದ ಅನಾಥವಾಗಿ ನಿಂತಿದ್ದು ಇದುವರೆಗೂ ಯಾರೂ ಬೈಕ್ ತೆಗೆದುಕೊಂಡು ಹೋಗದೆ ನಿಲ್ಲಿಸಿ ಹೋಗಿರುವುದು ಪತ್ತೆಯಾಗಿದೆ.




About The Author
Discover more from JANADHWANI NEWS
Subscribe to get the latest posts sent to your email.