January 30, 2026
Screenshot_20241205_163953.png

ಚಳ ಡಿ.5

ವಿಕಲಚೇತನ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಬೌದ್ಧಿಕ, ಸಾಮಾಜಿಕ, ಶೈಕ್ಷಣಿಕ ಬಲ ಹೆಚ್ಚಿಸಿಕೊಳ್ಳವುದರೊಂದಿಗೆ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಬಿಇಒ ಸುರೇಶ್ ಕಿವಿಮಾತು ಹೇಳಿದರು.
ನಗರದ ಬಿಇಒ ಕಚೇರಿ ಆವರದಲ್ಲಿ‌ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾಆವರದಲ್ಕಿ ವಿಕಲ ಚೇತನರ ದಿನಾಚರಣೆ ಅಂಗವಾಗಿ‌ಪೋಷಕರಿಗೆ ಹಾಗೂ ವಿಕಲ ಚೇತನ ಮಕ್ಕಳಿಗೆ ಅಯೋಜಿಸಿದ್ದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶೇಷ ಚೇತನರಿಗೆ ಸರ್ಕಾರದ ವಿವಿಧ ರೀತಿಯ ಸೌಲಭ್ಯವನ್ನು ಹಾಗೂ ಶಿಕ್ಷಣ, ಉದ್ಯೋಗ ನೀಡುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ ಇದರ ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಸಾಮಾನ್ಯರಂತೆ ಜೀವನ ನಡೆಸಲು ಸಹಕಾರಿಯಾಗಲಿದೆಎಂದು ತಿಳಿಸಿದರು.
ಪಿಜಿಯೋತೆರಪಿ ಡಾ.ಕಲ್ಪಿತ ಮಾತನಾಡಿ
ಅನೇಕ ಮಕ್ಕಳು ಆರೋಗ್ಯವಾಗಿ ಜನ್ಮ ತಾಳುತ್ತವೆ. ಆದರೆ ಕೆಲವೇ ಕೆಲವು ಮಕ್ಕಳು ವಿಕಲ ಚೇತನರಾಗಿ ಹುಟ್ಟು ತಗ್ಗಾದ. ಇತರರಂತೆ ಬಾಳಲು ಅವಕಾಶವಾಗಿಲ್ಲ. ಅಂತವರಿಗೆ ಸರ್ಕಾರ ಪ್ರೋತ್ಸಾಹ ನೀಡಲು ತಾವು ಕೂಡ ಸಾಮಾನ್ಯರಂತೆ ಜೀವನವನ್ನು ನಿರ್ವಹಣೆ ಮಾಡಬೇಕು ಎಂಬ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶೇಷ ಚೇತನರಿಗೆ ಅನೇಕ ರೀತಿಯ ಸೌಲಭ್ಯವನ್ನು ನೀಡುತ್ತಿದೆ .
ವಿಕಲಚೇತನ‌ಮಕ್ಕನ್ನು ಎತ್ತಿಕೊಂಡು ತಾಯಂದಿರು ಬರುತ್ತಾರೆ ಒರತು ತಂದೆಯವರು ಬರುವುದಿಲ್ಲ ವಿಕಲ ಚೇತನ‌ ಮಗು ಆದರೂ ತಾಯಿಗೆ ಪ್ರೀತಿ ಇರುತ್ತದೆ.
ನಮ್ನ ಪಿಜಿಯೋ ತೆರಪಿ ಕೇಂದ್ರದಲ್ಲಿ ವಿಕಲ ಚೇತನರಿಗೆ ಚಿಕಿತ್ಸೆ ಕೊಡಲಾಗುವುದು ಅಂತಹ ಮಕ್ಕಳನ್ನು ಕರೆತಂದು ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ತಾಲೂಕು ವಿಕಲ‌ಚೇತನ ನೋಡಲದ ಅಧಿಕಾರಿ ನರಸಿಂಹಮೂರ್ತಿ ಮಾತನಾಡಿದರು.
ಪ್ರಭಾರ ಕ್ಷೇತ್ರ ಸಮನ್ವಯ ಅಧಿಕಾರಿಗಳು ತಿಪ್ಪೇಸ್ವಾಮಿ. ಶ್ರೀಧರ್.ಪ್ರಕಾಶ್ ವಿ ಆರ್ ಡಬ್ಲ್ಯೂ ಬೂತರಾಜ್ ನಿರ್ಮಲ ಚೇತನ ಪೋಷಕರು ಮತ್ತು ಬಿ.ಐ ಇಆರ್‌ಟಿ ಸಿಬ್ಬಂದಿ ವರ್ಗ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading