ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ಒಂದನೇ ವಾಡ್೯ನ ಜಾಗನೂರಹಟ್ಟಿ ಗ್ರಾಮದ ಸದಸ್ಯ ಡಿ.ದುರುಗಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದೆ.
ನವೆಂಬರ್ 4ರಿಂದ 11ರ ವರೆಗೂ ನಾಮಪತ್ರ ಸಲ್ಲಿಕೆ.
12 ರಂದು ನಾಮಪತ್ರ ಪರಿಶೀಲನೆ.14ರಂದು ಉಮೇದುವಾರಿಕೆ.
ಹಿಂಪಡೆಯುವುದು.23ರಂದು ಮತದಾನ,26ರಂದು ಮತ ಎಣಿಕೆ ಕಾರ್ಯ ನಡಯಲಿದೆ.
ಸೋಮವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಲ್ಲ ಎಂದು ಚುನಾವಣಾಧಿಕಾರಿ ಹರೀಪ್ರಸಾದ್ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.