
ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ
ಚಳ್ಳಕೆರೆ ಅ.5 ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳೆಕು ಚೆಲ್ಲಿದ ಬೆನ್ನಲ್ಲಿ ಅಬಕಾರಿ ಉಪನಿರೀಕ್ಷಕ ನಾಗರಾಜ್ ಹಾಗೂ ಸಿಬ್ಬಂದಿ ದೊಡ್ಡ ಉಳ್ಳಾರ್ತಿ ಗ್ರಾಮದ ಪ್ರೌಢಶಾಲೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ವಿದ್ಯಾರ್ಥಿಗಳಿಗೆ ಬುಸಿ ಯೂಟ ತಯಾರಿಸುವ ಕೊಠಡಿ ಮುಖ್ಯ ಶಿಕ್ಷಕರ ಕೊಠಡಿ ಮುಂಭಾಗ ಸೇರಿದಂತೆ ಶಾಲಾ ಆವರಣದಲ್ಲಿ ಮದ್ಯದ ಬಾಟಲುಗಳು ಬಿದ್ದಿರುವುದು ಕಂಡು ಬಂದಿದೆ.
ಅಬಕಾರಿ ಉಪನಿರೀಕ್ಷಕ ನಾಗರಾಜ್ ಮಾತನಾಡಿ ಶಾಲಾ ಆವರಣ ಸಾರ್ವಜನಿಕರ ನಿಶೇಷಿತ ಸ್ಥಳ .ಮದ್ಯ.ಗುಟ್ಕ ಹಾಗೂ ತಂಬಾಕು ಪಾದಾರ್ಥಗಳ ಮಾರಾಟ ಹಾಗು ಸೇವಿಸುವುದು ನಿಶೇಷ ಶಾಲಾ ಆವರದಲ್ಲಿಅಕ್ರಮ ಮದ್ಯ ಮಾರಾಟ ಹಾಗೂ ಸೇವುಸುವುದು ಕಂಡು ಬಂದರೆ ನಿರ್ಧಾಕ್ಷಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ನಾವೂ ಸಹ ಗಸ್ತು ಬಂದಾಗ ಶಾಲಾ ಆಚರಣಕ್ಕೆ ಬಂದು ಹೋಗಲಾಗುವುದು ಯಾರಾದರೂ ಶಾಲಾ ಆವರಣದಲ್ಲಿ ಅಕ್ರಮ ಮದ್ಯ ಸೇವಿಸುವುದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಿ ಮಾಹಿತಿ ನೀಡಿದವರ ಹೆಸರು ಗೌಪ್ಯತೆ ಕಾಪಾಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗೌರಿದೇವಿ ಗ್ರಾಮಾಂತರ ಪ್ರೌಢ ಶಾಲೆಯ ಆವರಣವು ಕತ್ತಲಾಗುತ್ತಿದ್ದಂತೆ ಮದ್ಯಪ್ರಿಯರ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂಬ ತಲೆಬರಹದಡಿಯಲ್ಲಿ ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಬೆಳಕು ಚೆಲ್ಲಾಗಿತ್ತು.





About The Author
Discover more from JANADHWANI NEWS
Subscribe to get the latest posts sent to your email.