
ಚಳ್ಳಕೆರೆ ಅ.5 ಜನಧ್ವನಿ ನ್ಯೂಸ್ ವರದಿ ಬಿತ್ತಿರಿಸುದ ಬೆನ್ನಲ್ಲೆ ಸ್ವಚ್ಚತೆಗೆ ಮುಂದಾದ ಅಧಿಕಾರಿಕಳು ಶುಕ್ರವಾರ ತಡರಾತ್ರಿಯಲ್ಲಿ ಸುರಿದ ಮಳೆಗೆ ಗಂಜಿಗುಂಟೆ .ಹೊಸಟ್ಟಿ ಸೇರಿದಂತೆ ವಿವಿಧ ಕಡೆ ಮನೆಗಳಿಗೆ ನುಗ್ಗಿದ ನೀರು ಎಂದು ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೆ ತಾಲೂಕು ಪಂಚಸಯತ್ ಸೂಚನೆ ಮೇರೆಗೆ ಜೆಸಿಬಿ ಯಂತ್ರಗಳಿಂದ ಸ್ವಚ್ಚತೆ ಮುಂದಾಗಿದ್ದಾರೆ.
ಪಿಡಿಒ ಹನುಂಮತಪ್ಪ ಜನಧ್ವನಿಯೊಂದಿಗೆ ದೂರವಾಣಿ ಮೂಲಕ ಕರೆ ಮಾಡಿಬೆಳಿಗ್ಗೆ ತಮ್ಮ ಸುದ್ದಿ ನೋಡಿದೆ ಅಲ್ಲಿ ಜಮೀನು ಗಳ ನೀರು ಹೆಚ್ಚಾಗಿ PWD ರಸ್ತಗಳ ಪಕ್ಕದಲ್ಲಿ ಚರಂಡಿಗಳು ಕಿರಿದಾಗಿ ನಿರ್ಮಾಣ ಮಾಡಿರುವುದರಿಂದ ರಸ್ತೆ ಮೇಲೆ ಓವರ್ ಫ್ಲೋ ಆಗ್ತಿದೆ ಬೆಳಿಗ್ಗೆ ಯಿಂದ ಜೆಸಿಬಿ ಯಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಹೊಸಟ್ಟಿಯಲ್ಲಿ ಚರಂಡಿ ಇಲ್ಲದ ಕಾರಣ ರಸ್ತೆಯ ನೀರು ಮನೆಗಳಿಗೆ ನುಗ್ಗುತ್ಯಿವೆ ಈ ಬಾರಿ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ರೂಪಿಸಲಾಗುದು ಎಂದು ಭರವಸೆ ನೀಡಿದ್ದಾರೆ.
















About The Author
Discover more from JANADHWANI NEWS
Subscribe to get the latest posts sent to your email.