
ಚಳ್ಳಕೆರೆ ಅ.5
ಸಿಡಿಲ ಸಂತ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ (ರಿ) ಮತ್ಸಮುದ್ರ
ಗ್ರಾಮ ಪಂಚಾಯತಿ ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಚನ್ನಮ್ಮನಾಗತಿಹಳ್ಳಿ
ಎಸ್.ಎಸ್. ನಾರಾಯಣ ಹೆಲ್ತ್, ಸೂಪರ್ ಸ್ಪೆಷಾಲಱ ಆಸ್ಪತ್ರೆ ದಾವಣಗೆರೆ
ಮತ್ತು
ವೈದೇಹಿ ಆಸ್ಪತ್ರೆ ಬೆಂಗಳೂರು
ಇವರ ಸಂಯುಕ್ತ ಆಶ್ರಯದಲ್ಲಿ
ಉಚಿತ ಆರೋಗ್ಯ ಮತ್ತು ತಪಾಸಣಾ ಶಿಬಿರವನ್ನು ಸ್ಥಳ:- ಪ್ರಾರ್ಥಮಿಕ ಆರೋಗ್ಯ ಕೇಂದ್ರ ಚನ್ನಮ್ಮನಾಗತಿಹಳ್ಳಿ
ಅ. 7ಸೋಮವಾರ
ಬೆಳಗ್ಗೆ:- 10 ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು ಶಿಬಿರದಲ್ಲಿ
ಹೃದಯ ರೋಗ. ನರ ರೋಗ. ಕಿಡ್ನಿಯಲ್ಲಿ ಕಲ್ಲು, ಕ್ಯಾನ್ಸರ್ ಖಾಯಿಲೆ. ಮೂಳೆ ಶಾಸ್ತ್ರ, ಸ್ತ್ರೀ ರೋಗ ತಜ್ಞರು.
ಕಿವಿ,ಮೂಗು, ಗಂಟಲು ಮೂತ್ರಕೋಶ ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತಪಸಾಣೆ ಹಾಗೂ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಆರೋಗ್ಯ ಶಿಬಿರ ಸದುಪಯೋಗ ಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9019421203 ಚನ್ನೇಶ್.ಎ.
9164855358 ಗುಡ್ಡಪ್ಪ- 9449129569 ಹರೀಶ್ ಕುಮಾರ್

About The Author
Discover more from JANADHWANI NEWS
Subscribe to get the latest posts sent to your email.