ವರದಿ: ಕೆ.ಟಿ.ಮೋಹನ್ ಕುಮಾರ್
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ
ಡಾ.ಸಿ.ಬಿ.ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.


ಇವರು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗ್ರಾಮದವರು.
ಗ್ರಾಮಕ್ಕೆ ಕೀರ್ತಿ ತಂದ ಡಾ.ಸಿ.ಬಿ.ಅರುಣ್ ಕುಮಾರ್ ಅವರನ್ನು ಚಿಕ್ಕಹನಸೋಗೆ ಗ್ರಾಮದ ಮುಖಂಡರುಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಕುಮಾರ್, ಸತೀಶ್, ಜಗನಾ, ಕೇಶವ, ಶ್ರೀಧರ್, ವಿ.ರವಿ, ಪ್ರದೀಪ್, ಹರ್ಷವರ್ಧನ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.