ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಾಲಿಗ್ರಾಮ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಹೊರ ತಂದಿರುವ 2025ನೇ ಸಾಲಿನ ನೂತನ ವರ್ಷದ ದಿನದರ್ಶಿಕೆಯನ್ನು ಮಾಜಿ ಸಚಿವರಾದ
ಸಾ.ರಾ.ಮಹೇಶ್ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತೀಶ್, ನಿರ್ದೇಶಕರುಗಳಾದ
ಎಸ್.ಬಿ.ಅಶೋಕ್, ಪಾಪಣ್ಣ, ಕರುಣ್ ಕುಮಾರ್,
ಎಸ್.ಜೆ.ಮಹೇಶ್, ಅನಂತ, ಜಯರಾಮೇಗೌಡ, ಚಂದ್ರನಾಯಕ, ರುಕ್ಮಿಣಿ, ಅಶ್ವಿನಿ, ಸಣ್ಣದೇವಮ್ಮ, ಸಿಇಒ ಡಿ.ಟಿ.ಸುರೇಶ್, ಸಿಬ್ಬಂದಿಗಳಾದ ಮಧು, ಶಶಿಕುಮಾರ್, ರಾಮೇಗೌಡ, ಮುಖಂಡರುಗಳಾದ ಲಾಲು ಸಾಹೇಬ್, ಕುಮಾರ್, ಅಯಾಜ್ ಅಹಮದ್, ಕುಮಾರ್ ಆರಾಧ್ಯ, ಕಿಶೋರ್, ಜಗದೀಶ್, ಪಿಂಕಿಸ್ವಾಮಿ, ಸುರೇಶ, ಚಂದು, ಸಚಿನ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.