September 14, 2025

ಹಿರಿಯೂರು ಅ.3. ಪದೇ ಪದೆ ಕೈಕೊಡುವ ವಿದ್ಯುತ್ ಪರಿವರ್ತಕ ಗ್ರಾಮದಲ್ಲಿ ಕತ್ತಲೆ ಭಾಗ್ಯ…

ಹೌದು ಹಿರಿಯೂರು ತಾಲೂಕು ಯಲ್ಲದ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೆ ಕೆಂಚಯ್ಯನಹಟ್ಟಿ ವಿದ್ಯುತ್ ಪರಿವರ್ತಕ ಸುಟ್ಟಿರುವ ದಿಂದ ಸತತ ನಾಲ್ಕು ದಿನಗಳಿಂದ ಕತ್ತಲೆಯಲ್ಲಿ ಮುಳುಗಿದ ಗ್ರಾಮ .ಜನ ಜಾನುವಾರಗಳಿಗೆ ಕುಡಿಯುವ ನೀರಿಗೆ ಪರದಾಡಿದರೆ.ನಿರಂತರವಾಗಿ ಹತ್ತು ಬಾರಿ ವಿದ್ಯುತ್ ಪರಿವರ್ತಕ ಸುಟ್ಟಿರುತ್ತದೆ ಇದಕ್ಕೆ ಬೆಸ್ಕಾಂ ಇಲಾಖೆ ನೇರವಾಗಿ ಲೈನ್ ಮ್ಯಾನ್ ಗಳ ಇಚ್ಚಾ ಶಕ್ತಿ ಕೊರತೆ ಇದೆ ಇದಕ್ಕೆ ಕಾರಣ ಹುಡುಕಬೇಕಾಗಿತ್ತು ಆದರೂ ಹುಡುಕಿಲ್ಲ ಊರಿನಲ್ಲಿ ಎರಡು ಹಿಟ್ಟಿನ ಗಿರಣಿ ಒಂದು ಕೊಲುಮೆ ಒಂದು ಕುಡಿಯುವ ನೀರಿನ ಬೋರ್ವೆಲ್ . ಸುಮಾರು 150 ಕುಟುಂಬಗಳಿಗೆ ವಿದ್ಯುತ್ ಇಲ್ಲ ಕತ್ತಲಲ್ಲಿ ಕಳೆ ಕಾಲ ಕಳೆಯುವ ದಂತಾಗಿದೆ

ಮೂರೇ ತಿಂಗಳಲ್ಲಿ ಮೂರು ಬಾರಿ ಹಾಳಾಗಿದ್ದು, ಕಳೆದ ಎಂಟು ದಿನದಿಂದ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಜಾರಿಕಾರಿಗಳು ವಿದ್ಯುತ್ ಪರಿವರ್ತಕ ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading