
ನಾಯಕನಹಟ್ಟಿ::
ಸಮೀಪದ
ನಲಗೇತನಹಟ್ಟಿ ಗ್ರಾಮದ ಕೆ.ಸಿ. ಬೋರೆಶ್ ದುರ್ಗಾಂಬಿಕ ದಂಪತಿಯ ಪುತ್ರಿ ಕೆ.ಬಿ. ಶ್ರೇಯಸ, ನಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ವಿದ್ಯಾರ್ಥಿನಿ ಎಸ್ ಎಸ್ ಎಲ್
ಸಿ ಪರೀಕ್ಷೆಯಲ್ಲಿ 522 ಅಂಕಗಳನ್ನು
ಪಡೆದು ಉತ್ತೀರ್ಣರಾಗಿದ್ದಾರೆ. ತಂದೆ ತಾಯಿ ಹಾಗೂ ಕಾಳೇ ವಂಶಸ್ಥರು ಈ ವಿದ್ಯಾರ್ಥಿನಿಯ ಸಾಧನೆಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.