ಶ್ರೀ. ಶಿವಶಂಕರನಾಗಿ
ಗು. ಗುರುವಾಗಿ ನಾಯಕನಹಟ್ಟಿಪುರದ
ರು. ರಕ್ಷಕನಾಗಿ
ತಿ. ತಿಪ್ಪೆಯ ಮೇಲೆ ತಪಸ್ಸು ಮಾಡಿ
ಪ್ಪೇ. ಪಣಿಯಪ್ಪನೆಂಬ ಭಕ್ತನನ್ನು ಪಡೆದು
ರು. ರುದ್ರಮುನಿ ಸ್ವಾಮಿಯಾಗಿ
ಮಾಡಿದಷ್ಟು ನೀಡು ಭಿಕ್ಷೆ ಎಂದು ಕಾಯಕರಿಗೆ
ದ್ರ. ದರ್ಶನ ಮಾಡಿಸಿ ಪವಾಡ ಪುರುಷನಾಗಿ
ಸ್ವಾಮಿ. ಸ್ವಾಮಿಯ ಅವತಾರ ಧರಿಸಿ
ನಾಯಕನ ಹಟ್ಟಿ ಕ್ಷೇತ್ರದಲ್ಲಿ ನೆಲೆಸಿರುವ ತಿಪ್ಪೇರುದ್ರಸ್ವಾಮಿ ಒಡೆಯನಿಗೆ
ಶರಣು ಶರಣಾರ್ಥಿಗಳು.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಮುಷ್ಟೂರು ಗ್ರಾಮದ ಶ್ರೀಮತಿ
ರೇಖಾ ಮಂಜು .

About The Author
Discover more from JANADHWANI NEWS
Subscribe to get the latest posts sent to your email.