December 14, 2025
IMG-20250103-WA0127.jpg

ಚಳ್ಳಕೆರೆ ಹರಿಹರಸುತ ಸೇವಾ ಸಮಿತಿ ವತಿಯಿದ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶಬರಿಮಲೆಯ ಅರ್ಚಕರಾದ ಪೂಜ್ಯ ಆನಂದ ನಂಬೋದರಿ ತಂಡದಿಂದ ಮಹಾ ಗಣಪತಿ ಹೋಮ, ನವಗ್ರಹ ಹೋಮ ಮತ್ತು ಪೂಜೆ ಗೋ ಪೂಜೆ ಪಟ್ಟಾಭಿಷೇಕ ಮತ್ತು ಅಭಿಷೇಕ ಸರ್ವಶ್ವರಿಯ ಪೂಜೆ ಹಾಗೂ ಪಡಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಗ್ಗುಸ್ವಾಮಿ ರೇಣುಕಾಸ್ವಾಮಿ ಗುರುಗಳ ನೇತೃತ್ವದಲ್ಲಿ 13 ನೇ ವರ್ಷದ ಸ ಅಯ್ಯಪ್ಪನ ಪೂಜೆ ಹಾಗೂ ಪಡಿಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು .ರಾತ್ರಿ 8 ಗಂಟೆಗೆ ಪಡಿ ಪೂಜೆ ಕಾರ್ಯಕ್ರಮ ಜರುಗಲಿದ್ದು ವಿಷೇಶ ಭಜನೆ.ಶಬರಿ ಗಿರಿ ಅಯ್ಯಪ್ಪನ ಭಕ್ತಿಗೀತೆಗಳು ವಚನಗಳಿಂದ ಪ್ರಖ್ಯಾತರಾದ ವೀರಮಣಿ ರಾಜು ಇವರ ತಂಡದೊಂದಿಗೆ ಅಯ್ಯಪ್ಪನ ಗಾನಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯದ ನಂತರ ಮಹಾಮಂಗಳಾರತಿ ಭಕ್ತರಿಗೆ ಅನ್ನ ಸಂತ್ರಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಪಡಿ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗು ಉಸ್ತುವರಿ ಸಚಿವ ಡಿ .ಸುಧಾಕರ್ ಚಳ್ಳಕೆರೆ ಶಾಸಕರದ ಟಿ .ರಘುಮೂರ್ತಿ ಚಿತ್ರದುರ್ಗ ಶಾಸಕರಾದ ವೀರೇಂದ್ರ ಪಪ್ಪಿ , ಈ ಪಡಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಎಂದು ಕಿರ್ತಿ ಪ್ರಸಾದ್ ಸ್ವಾಮಿ ,ತಿಳಿಸಿದ್ದಾರೆ‌….

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading