March 16, 2026
FB_IMG_1735824820766.jpg

ಚಳ್ಳಕೆರೆ ಜ.2 ನಗರದ ಪಾವಗಡ ಮುಖ್ಯ ರಸ್ತೆಯಲ್ಲಿ ಆರಂಭವಾಗಿರುವ ನೂನತ ಜೋಗಿ ಪ್ಯಾಮಿಲಿ ಡಾಬಾ ಹೋಟೆಲ್ ಅನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.
ನಂತರ. ಡಾಬಾ ಹೋಟೆಲ್ ನ ಮಾಲಿಕ ಬೊಮ್ಮಸಮುದ್ರತಿಪ್ಪೇಸ್ವಾಮಿ ನಿರ್ಮಿಸಿರು ಜನ್ಮದಿನಾಚರಣೆ. ಸಭೆ. ಸಮಾರಂಭ ಸುಸಜ್ಜಿತ ಸಭಾಂಗಣದಲ್ಲಿ ಶಾಸಕ ಟಿ.ರಘುಮೂರ್ತಿ ಹೊಸ ವರ್ಷಚಾರಣೆಯನ್ನು ಕೇಕ್ ಕತ್ತರಿಸುವ ಮೂಲಕ ಸಭಾಂಗಣಕ್ಕೆ ಚಾಲನೆ ನೀಡಿ ಮಾತ‌ನಾಡಿ. ರುಚಿ.ಶುಚಿತಾದ ತಾಜ ಅಡುಗೆ ತಯಾರಿ ಗ್ರಾಹಕರಿಗೆ ಊಟ ಬಡಿಸಿದಾಗ ಮಾತ್ರ ಗ್ರಾಹಕರನ್ನು‌ ಗಳಿಸಲು ಸಾಧ್ಯ ಎಂದು ಹೋಟೆಲ್ ಮಾಲಿಕರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ರವಿಕುಮಾರ್. ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading