ನಾಯಕನಹಟ್ಟಿ:: ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಸ್ಮರಿಸಬೇಕು ಎಂದು ಜಾಗನೂರಹಟ್ಟಿ ಕೆ ಟಿ ಪ್ರಹ್ಲಾದ್ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ಕರುನಾಡು ಕಫೆ ಹೋಟೆಲ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ತಿಳಿಸಿ ನಂತರ ಮಾತನಾಡಿದರು ಕನ್ನಡ ಭಾಷೆ ನಮ್ಮೆಲ್ಲರ ಉಸಿರಾಗಬೇಕು ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಕನ್ನಡ ನಾಡು ನುಡಿ ಜಲ ಭಾಷೆಗಾಗಿ ಎಲ್ಲರೂ ಒಂದಾಗಬೇಕು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾದ ನವಂಬರ್ 1 ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ ಎಂದರು.




ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕ ಕೊಟ್ರೇಶ್, ಚಂದ್ರಶೇಖರ್, ಕೆ.ಟಿ ನಾಗರಾಜ್, ರವಿ, ಟಿ. ರವಿ, ಕಾವಲು ಬಸವೇಶ್ವರನಗರ ಬೋರಯ್ಯ, ವೆಂಕಟೇಶ್, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.