March 17, 2026
IMG-20251001-WA0213.jpg

ನಾಯಕನಹಟ್ಟಿ : ಪಟ್ಟಣದ ಇರ್ಷಾದ್ ಎಂಬುವವರ ತೋಟದಲ್ಲಿ ಕೂಡ್ಲಿಗಿ ತಾಲ್ಲೂಕಿನ ಆರಕಬಾವಿ ಗ್ರಾಮದ ಅನಿಲ್ ಎಂಬುವ 11 ವರ್ಷದ ಬಾಲಕನಿಗೆ ಬೀಕರ ನಾಯಿ ದಾಳಿ ಮಾಡಿ 6 ನಾಯಿಗಳಲ್ಲಿ 2 ನಾಯಿಗಳು ವಿಪರೀತವಾಗಿ ಕಚ್ಚಿವೆ ಬಾಲಕ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಲಕನ ತಂದೆ-ತಾಯಿಗಳು ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading