
ತಾಲೂಕಿನಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಈ ಹಿನ್ನಲೆ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ತಿಮ್ಮಯ್ಯ ನವರು ಪರೀಕ್ಷೆಯ ಬಗ್ಗೆ ಮಾತನಾಡಿ






ಒಟ್ಟು ಏಳು ಕಾಲೇಜಿನ ವಿದ್ಯಾರ್ಥಿಗಳು ಸುಮಾರು 1290 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಸುಸರ್ಜಿತ 47 ಕೋಟಿಗಳಲ್ಲಿ ಸಿ ಸಿ ಕ್ಯಾಮೆರಾ, ಕುಡಿಯುವ ನೀರಿನ ವ್ಯವಸ್ಥೆ, ಸೌಚಾಲಯ ಸೇರಿದಂತೆ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆ, ಪರೀಕ್ಷೆ 10: 15 ನಿಮಿಷ ಪ್ರಾರಂಭವಾಗಿ ಒಂದು ಗಂಟೆಗೆ ಪರೀಕ್ಷೆ ಮುಗಿಯುತ್ತದೆ, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಪ್ರತಿಯೊಂದು ಕೊಠಡಿಯಲ್ಲಿ CC ಕ್ಯಾಮೆರಾ ಅಳವಡಿಸಿದ್ದನ್ನು ನೋಡಿ ಸಂತೋಷ ಬರಿತರಾಗಿದ್ದಾರೆ, ಈ ಸಿ ಸಿ ಕ್ಯಾಮೆರಾ ದೃಶ್ಯವನ್ನು ಜಿಲ್ಲಾಮಟ್ಟದ ಆಫೀಸರ್ ವೀಕ್ಷಿಸುತ್ತಾರೆ ಸಿ ಸಿ ಕ್ಯಾಮೆರಾ ಹಾಕಿರುವುದರ ಕಾರಣ ವಿದ್ಯಾರ್ಥಿಗಳು ಪಾರದರ್ಶಕವಾಗಿ ಪರೀಕ್ಷೆ ಬರೆಯಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ಪೊಲೀಸ್ ಸಿಬ್ಬಂದಿ ಜೊತೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು
About The Author
Discover more from JANADHWANI NEWS
Subscribe to get the latest posts sent to your email.