
ಚಳ್ಳಕೆರೆ ಮಾ.1
ನಗರದಲ್ಲಿ ಪ್ರಪ್ರಥಮ ಬಾರಿಗೆ ಮಹಾಲಕ್ಷ್ಮಿದೇವಿಯ ದರ್ಶನ ಪಡೆಯುವ ಸುವರ್ಣವಕಾಶ ದೊರೆಯಲಿದೆ ಎಂದು ಬಿ.ಸಿ.ಸಂಜೀವಮೂರ್ತಿ ಹೇಳಿದರು.






ಚಳ್ಳಕೆರೆ ನಗರದ ಶಿವನಗರದ ಪಾಂಡುರಂಗಪ್ಪ ಲೇ ಔಟ್ ನಲ್ಲಿ ಸುಂದರವಾದ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡ ಭಕ್ತರ ಹಾಗೂ ದಾನಿಗಳ ನೆರವಿನಿಂದ ಕಾಮಗಾರಿ ಭರದಿಂದ ಸಾಗುತ್ತಿದ್ದು ಮಾರ್ಚ್ 7 ರಿಂದ 9 ರವರೆ ವಿವಿಧ ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಮಹಾಲಕ್ಷ್ಮಿ. ವಿಜ್ಞೇಶ್ವರ ದೇವರುಗಳ ಪ್ರಾಣ ಪ್ರಿಷ್ಠಾಪನೆ ಹೋಮ ಹವನ. ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತರಿಗೆ ದೇವಿಯ ದರ್ಶನ .ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕೋರಿದ್ದಾರೆ.
ಶ್ರೀಮಹಾಲಕ್ಷ್ಮಿ ದೇವಸ್ಥಾನದ ಸೇವಾ ಸಮಿತಿ ಗೌರವ ಅಧ್ಯಕ್ಷ ಪ್ರಭುದೇವ್ ಮಾತನಾಡಿದರು.ದೇವಸ್ಥಾನ ಸಮಿಯ ಟಿ.ಪ್ರಭಾಕರ್. ಹೆಚ್ .ಎಸ್.ನಾಗರಾಜ್.ರಮ್ಯ.ಸ್ಮಿತ.ನಗರಸಭೆ ಸದಸ್ಯೆ ಸಾವಿತ್ರಮ್ಮ.ಅರುಣ.ನಳಿನ.ಜ್ಯೋತಿ.ಯಶೋದ.ಬಾಲಾಜಿ.ವೆಂಕಟಪ್ಪ.ಧನಲಕ್ಚ್ಮಿ.ಸುಮನ.ನಾಗಭೂಷಣ ಶೆಟ್ಟಿ. ಪಾಂಡುರಂಗಪ್ಪ.ವಿಜಯೇಂದ್ರ. ಇತರರಿದ್ದರು.










About The Author
Discover more from JANADHWANI NEWS
Subscribe to get the latest posts sent to your email.